asterism ಆಸ್ಟರಿಸಮ್‍
ನಾಮವಾಚಕ
  1. ತಾರಾಪುಂಜ; ನಕ್ಷತ್ರಪುಂಜ.
  2. ಮೂರುಚುಕ್ಕಿ; ನಕ್ಷತ್ರತ್ರಯ; ಗಮನ ಸೆಳೆಯಲು ಹಾಕುವ ಮೂರು ಚುಕ್ಕಿ ಗುರುತು(${* * \choose *}$).