assumption ಅಸಂಪ್‍ಷನ್‍
ನಾಮವಾಚಕ
  1. (Assumption) (ಕನ್ಯೆಮೇರಿಯ) ಸದೇಹ ಸ್ವರ್ಗಾರೋಹಣ.
  2. (Assumption) ಅದರ ಸಲುವಾಗಿ ಆಚರಿಸುವ ಹಬ್ಬ (15ನೇ ಆಗಸ್ಟ್‍).
  3. (ಗುಣ, ಲಕ್ಷಣ, ಕರ್ತವ್ಯ, ಅಧಿಕಾರ, ಮೊದಲಾದವನ್ನು) ಸ್ವೀಕರಿಸುವುದು; ಸ್ವೀಕರಣ; ಸ್ವೀಕಾರ; ವಹಿಸಿಕೊಳ್ಳುವಿಕೆ.
  4. ಕಸಿದುಕೊಳ್ಳುವಿಕೆ; ಆಕ್ರಮಿಸಿಕೊಳ್ಳುವಿಕೆ; ವಶವಡಿಸಿಕೊಳ್ಳುವಿಕೆ; ತನ್ನದಲ್ಲದ್ದನ್ನು ತನ್ನದೆಂದು ಹೇಳಿಕೊಳ್ಳುವುದು.
  5. ದುರಹಂಕಾರ; ಪ್ರತಿಷ್ಠೆ; ಗರ್ವ.
  6. ಎಣಿಕೆ; ಊಹೆ; ಭಾವನೆ; ಕಲ್ಪನೆ.
  7. (ತರ್ಕಶಾಸ್ತ್ರ) ಸಿಲಾಜಿಸಮ್ಮಿನಲ್ಲಿ ಉಪ(ಆಧಾರ) ವಾಕ್ಯ.
  8. ಊಹನ; ಆದಿಕಲ್ಪನೆ.