assuage ಅಸ್ೇಜ್‍
ಸಕರ್ಮಕ ಕ್ರಿಯಾಪದ
  1. (ಮನೋವ್ಯಥೆ, ನೋವು, ಮೊದಲಾದವನ್ನು) ಹೋಗಲಾಡಿಸು; ತಣಿಸು; ತಗ್ಗಿಸು; ಶಮನಗೊಳಿಸು; ಸಾಂತ್ವನಗೊಳಿಸು; ಉಪಶಮನ ಮಾಡು.
  2. (ಹಸಿವು, ಆಸೆ, ಮೊದಲಾದವನ್ನು) ತೀರಿಸು; ಸಂತೃಪ್ತಿಗೊಳಿಸು; ಪೂರೈಸು.
  3. (ವ್ಯಕ್ತಿಯನ್ನು) ಸಂತುಷ್ಟಿಗೊಳಿಸು; ಸಾಂತ್ವನಗೊಳಿಸು.