assorted ಅಸಾರ್ಟಿಡ್‍
ಗುಣವಾಚಕ
  1. ಬಗೆಬಗೆಯ ವಸ್ತುಗಳಿಂದ ಕೂಡಿದ; ವಿವಿಧ ಬಗೆಯ; ಸಂಕೀರ್ಣ.
  2. ವಿಂಗಡಿಸಿದ; ವರ್ಗೀಕರಿಸಿದ; ಪಂಗಡಕ್ಕೆ ಅನುಸಾರವಾಗಿ ಗುಂಪು ಮಾಡಿದ.
ಪದಗುಚ್ಛ

ill assorted ಈಡು ಜೋಡಿಲ್ಲದ; ಹೊಂದಾವಣೆಯಿಲ್ಲದ; ಸರಿಸಮವಾಗಿರದ.