assimilative ಅಸಿಮಿಲ(ಲೇ)ಟಿವ್‍
ಗುಣವಾಚಕ
  1. ತದ್ಗತವಾಗಬಲ್ಲ ಯಾ ತದ್ಗತವಾದ.
  2. ಅರಗಬಲ್ಲ; ಜೀರ್ಣವಾಗಬಲ್ಲ (ರೂಪಕವಾಗಿ ಸಹ).
  3. ಸಮೀಕೃತವಾಗಬಲ್ಲ; ಸಮೀಕರಣವಾಗಬಲ್ಲ.