assignat ಆಸಿನ್ಯಾ, ಆಸಿಗ್ನಾಟ್‍
ನಾಮವಾಚಕ

ಫ್ರಾನ್ಸಿನ ಕ್ರಾಂತಿಸರಕಾರವು 1790–95 ರಲ್ಲಿ ಹೊರಡಿಸಿದ ಕಾಗದದ ಹಣ, ನೋಟು.