assertive ಅಸರ್ಟಿವ್‍
ಗುಣವಾಚಕ
  1. ಒತ್ತಿ ಹೇಳುವ; ದೃಢವಾಗಿ ಹೇಳುವ.
  2. ಸ್ವಸಮರ್ಥನೀಯ; ತನ್ನನ್ನು ಸಮರ್ಥಿಸಿಕೊಳ್ಳುವ; ತನ್ನದೇ ಸರಿಯೆಂದು ವಾದಿಸುವ.
  3. ಜಗ್ಗದ; ಹಿಡಿದ; ಹಠದ; ಕಪಿಮುಷ್ಟಿಯ.