See also 2ass  3ass
1ass ಆಸ್‍, ಆಸ್‍
ನಾಮವಾಚಕ
  1. ಕತ್ತೆ; ಗಾರ್ದಭ.
  2. ದಡ್ಡ; ಮಡ್ಡಿ; ಮೂರ್ಖ.
ಪದಗುಚ್ಛ

asses’ bridge ಕತ್ತೆ ಸೇತುವೆ; ಯೂಕ್ಲಿಡ್ಡಿನ ಜ್ಯಾಮಿತಿಯ ಮೊದಲನೆಯ ಪುಸ್ತಕದ 5ನೆಯ ಪ್ರಮೇಯ.

ನುಡಿಗಟ್ಟು

make an ass of ದಡ್ಡತನ ತೋರಿಸು.

See also 1ass  3ass
2ass ಆಸ್‍, ಆಸ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಸಂಸ್ಕೃತ) = 1arse.

See also 1ass  2ass
3ass ಆಸ್‍, ಅಸ್‍
ಅಕರ್ಮಕ ಕ್ರಿಯಾಪದ

(ಅಶಿಷ್ಟ) ವ್ಯರ್ಥವಾಗಿ ಕಾಲ ಕಳೆ; ಕಾಲಹರಣ ಮಾಡು: those boys are not working, they are just assing about ಆ ಹುಡುಗರು ಕೆಲಸ ಮಾಡುತ್ತಿಲ್ಲ, ವ್ಯರ್ಥವಾಗಿ ಕಾಲ ಕಳೆಯುತ್ತಿದ್ದಾರೆ.