aspirin ಆಸ್ಪಿ(ಸ್ಪ)ರಿನ್‍
ನಾಮವಾಚಕ

ಆಸ್ಪಿರಿನ್‍:

  1. ನೋವುಗಳೆವ, ಜ್ವರ ನಿವಾರಿಸುವ, ಒಂದು ಸಾವಯವ ಸಂಯುಕ್ತ, ಅಸಿಟೈಲ್‍ಸ್ಯಾಲಿಸಿಲಿಕ್‍ ಆಮ್ಲ.
  2. ಇದರ ಮಾತ್ರೆ.