aspire ಅಸ್ಪೈಅರ್‍
ಅಕರ್ಮಕ ಕ್ರಿಯಾಪದ
  1. ಹಾರೈಸು; ಏರಬಯಸು; ಮಹತ್ವಾಕಾಂಕ್ಷೆ ಪಡು.
  2. ಮೇಲೇರು (ಸಾಮಾನ್ಯವಾಗಿ ರೂಪಕವಾಗಿ)