See also 2aspirate  3aspirate
1aspirate ಆಸ್ಪ(ಸ್ಪಿ)ರಟ್‍
ಗುಣವಾಚಕ

(ಧ್ವನಿವಿಜ್ಞಾನ) ‘ಹ’ ಕಾರಯಕ್ತ; ಮಹಾಪ್ರಾಣವಾಗಿ ಉಚ್ಚರಿಸುವ.

See also 1aspirate  3aspirate
2aspirate ಆಸ್ಪ(ಸ್ಪಿ)ರಟ್‍
ನಾಮವಾಚಕ
  1. ಮಹಾಪ್ರಾಣ(ವ್ಯಂಜನ).
  2. ‘ಹ’ ಕಾರ.
See also 1aspirate  2aspirate
3aspirate ಆಸ್ಪ(ಸ್ಪಿ)ರೇಟ್‍
ಸಕರ್ಮಕ ಕ್ರಿಯಾಪದ
  1. ಮಹಾಪ್ರಾಣವಾಗಿ ಯಾ ‘ಹ’ ಕಾರಸಹಿತವಾಗಿ ಉಚ್ಚರಿಸು.
  2. (ಪಾತ್ರೆ ಯಾ ಕುಹರದಿಂದ ಅನಿಲ ಯಾ ಸ್ರವಿಯನ್ನು) ಹೀರಿ ತೆಗೆ; ಚೋಷಿಸು; ಚೀಪಿ ತೆಗೆ: aspirates from the spleen ಗುಲ್ಮದಿಂದ ಹೀರಿ ತೆಗೆಯುತ್ತಾನೆ.