See also 2asp
1asp ಆಸ್ಪ್‍
ನಾಮವಾಚಕ
  1. ಆಸ್ಪ್‍; ಉತ್ತರ ಆಫ್ರಿಕಾ ಮತ್ತು ಅರೇಬಿಯಾ ದೇಶಗಳಲ್ಲಿನ ವಿಷಸರ್ಪ. Figure: asp
  2. (ಕಾವ್ಯಪ್ರಯೋಗ) ನಂಜು ಹಾವು; ವಿಷಸರ್ಪ.
  3. (ದಕ್ಷಿಣ ಯೂರೋಪಿನ) ಸಣ್ಣ ವಿಷಸರ್ಪ; ಕಿರುನಾಗರ ಹಾವು; ಎಳೆ ನಾಗರ: ಮಿಡಿನಾಗರ.
See also 1asp
2asp ಆಸ್ಪ್‍
ನಾಮವಾಚಕ
  1. ಆಸ್ಪ್‍; ಅಲುಗುವ ಯಾ ಕಂಪಿಸುವ ಎಲೆಗಳುಳ್ಳ, ನೆಟ್ಟಗೆ ಬೆಳೆಯುವ ಒಂದು ಬಗೆಯ ಮರ.
  2. ಅದರ ದಾರು.