See also 2askew
1askew ಅಸ್‍ಕ್ಯೂ
ಕ್ರಿಯಾವಿಶೇಷಣ

ಓರೆಯಾಗಿ; ವಕ್ರವಾಗಿ.

ನುಡಿಗಟ್ಟು

look askew (ಮುಖವನ್ನು ದಿಟ್ಟಿಸದೆ) ಓರೆಯಾಗಿ ನೋಡು.

See also 1askew
2askew ಅಸ್‍ಕ್ಯೂ
ಆಖ್ಯಾತಕ ಗುಣವಾಚಕ

ಓರೆಯಾದ; ವಕ್ರವಾದ; ಸೊಟ್ಟನಾದ.