asinine ಆಸಿನೈನ್‍
ಗುಣವಾಚಕ
  1. ಕತ್ತೆಯ; ಕತ್ತೆಗೆ ಸಂಬಂಧಪಟ್ಟ.
  2. ಹೆಡ್ಡ; ದಡ್ಡ; ಮಂದಬುದ್ಧಿಯ.