ashtray ಆಷ್‍ಟ್ರೇ
ನಾಮವಾಚಕ

ಬೂದಿತಟ್ಟೆ; ಭಸ್ಮಕರಂಡ; ಸಿಗರೇಟ್‍ ಮೊದಲಾದವುಗಳ ಬೂದಿ ಹಾಕಲು ಬಳಸುವ ಸಣ್ಣ ತಟ್ಟೆ ಯಾ ಬಟ್ಟಲು. Figure: ashtray