ashlar ಆಷ್ಲರ್‍
ನಾಮವಾಚಕ
  1. ಕಟ್ಟಡದ ಚದರಗಲ್ಲು(ಗಳು).
  2. ಚದರಗಲ್ಲು ಕಟ್ಟಡ.
  3. (ತುಂಡುಗಲ್ಲು ಯಾ ಇಟ್ಟಿಗೆ ಕಟ್ಟಡದ) ಕಲ್ಲು ಹೊದಿಕೆ.