asexuality ಏಸೆಕ್‍ಸ್ಯು(ಷು)ಆಲಿಟಿ
ನಾಮವಾಚಕ
  1. ಅಲಿಂಗತೆ; ನಿರ್ಲಿಂಗತೆ; ಲಿಂಗರಹಿತತೆ.
  2. ಅಲೈಂಗಿಕತೆ; ಸಂತಾನೋತ್ಪತ್ತಿಯಲ್ಲಿ ಗಂಡು ಮತ್ತು ಹೆಣ್ಣು ಜೀವಾಣುಗಳ ಸಂಯೋಗವಿಲ್ಲದಿರುವಿಕೆ.
  3. ವಿಷಯಾಸಕ್ತಿರಾಹಿತ್ಯ; ಲೈಂಗಿಕಾಸಕ್ತಿ ಇಲ್ಲದಿರುವಿಕೆ.