asdic ಆಡಿಕ್‍
ನಾಮವಾಚಕ

ಸಬ್‍ಮರೀನು ಶೋಧಕ; ಆಸ್ಡಿಕ್‍ ಸಬ್‍ಮರೀನುಗಳನ್ನು ಕಂಡು ಹಿಡಿಯುವ ಸಾಧನ (Allied Submarine Detection Investigation Committee ಎಂಬುದರ ಸಂಕ್ಷಿಪ್ತ).