ascription ಅಸ್ಕ್ರಿಪ್‍ಷನ್‍
ನಾಮವಾಚಕ
  1. (ಕಾರಣತ್ವ ಯಾ ಕರ್ತೃತ್ವವನ್ನು) ಹೊರಿಸುವುದು; ಆರೋಪಿಸುವುದು.
  2. ಸೇರಿದುದೆಂದು ಹೇಳುವುದು.
  3. (ಕ್ರೈಸ್ತಧರ್ಮ) ಪ್ರಶಂಸಾಸ್ತೋತ್ರ; ಮಹಿಮಾಸ್ತೋತ್ರ; ಉಪದೇಶದ ಕೊನೆಯಲ್ಲಿ, ದೇವರ ಮಹಿಮೆಯನ್ನು ಕೊಂಡಾಡುವ ಸ್ತೋತ್ರ.