ascribe ಅಸ್ಕ್ರೈಬ್‍
ಸಕರ್ಮಕ ಕ್ರಿಯಾಪದ
  1. ಹೊಣೆಮಾಡು; ಹೊಣೆ ಹೊರಿಸು; ತಲೆಗೆ ಕಟ್ಟು; ಆರೋಪಿಸು; ಕಾರಣ, ಮೂಲ ಯಾ ಕರ್ತೃ ಎನ್ನು: ascribed his failure to bad luck ಅವನ ವೈಫಲ್ಯಕ್ಕೆ ದುರದೃಷ್ಟವನ್ನು ಹೊಣೆಮಾಡಿದ.
  2. (ವ್ಯಕ್ತಿಗೆ ಯಾ ಕಾರಣಕ್ಕೆ) ಸೇರಿದುದೆಂದು – ಎಣಿಸು, ತಿಳಿ, ಹೇಳು: poems ascribed to Homer ಹೋಮರನವು ಎನ್ನಲಾದ ಪದ್ಯಗಳು.