asceticism ಅಸೆಟಿಸಿಸಮ್‍
ನಾಮವಾಚಕ
  1. ವೈರಾಗ್ಯ; ಸಂನ್ಯಾಸ; ತಪಶ್ಚರ್ಯ; ಉಗ್ರವಾದ ವ್ರತಗಳನ್ನು, ತಪಸ್ಸನ್ನು ಆಚರಿಸುವಿಕೆ.
  2. ಸಂನ್ಯಾಸ ತತ್ತ್ವ; ಕಠೋರವಾದ ಆತ್ಮನಿಗ್ರಹ, ಸಂಯಮ, ತಪಸ್ಸು, ಮೊದಲಾದವುಗಳಿಂದ ಮಾತ್ರವೇ ಆತ್ಮೋನ್ನತಿ ಸಾಧ್ಯವೆಂಬ ವಾದ.