ascertainable ಆಸರ್ಟೇನಬ್‍ಲ್‍
ಗುಣವಾಚಕ

ಕಂಡುಹಿಡಿಯಬಹುದಾದ; ವಿಚಾರಿಸಿ ತಿಳಿಯಬಲ್ಲ; ಪ್ರಯೋಗ, ಪರೀಕ್ಷೆ ಯಾ ತನಿಖೆಯಿಂದ ಪತ್ತೆಹಚ್ಚಬಹುದಾದ ಇಲ್ಲವೆ ತಿಳಿಯಬಹುದಾದ.