ascender ಅಸೆಂಡರ್‍
ನಾಮವಾಚಕ
  1. (ಮುದ್ರಣ) ಚಾಚಿಕೆ; ಏರು; ಅಕ್ಷರದ ಒಡಲಿನ ಮೇಲಕ್ಕೆ ಚಾಚಿಕೊಂಡಿರುವ ಭಾಗ, ಉದಾಹರಣೆಗೆb, d, k ಮೊದಲಾದವು.
  2. (ಮುದ್ರಣ) ಏರಚ್ಚು; ಚಾಚಕ್ಷರ; ಒಡಲಿನಿಂದ ಮೇಲಕ್ಕೆ ಏರಿರುವ ಭಾಗವುಳ್ಳ ಅಕ್ಷರ.