asbestos ಆ(ಸ್‍)ಬೆಸ್ಟಸ್‍
ನಾಮವಾಚಕ
  1. ಕನ್ಲಾರು; ನಾರುನಾರಾಗಿದ್ದು, ಬೆಂಕಿ ಹೊತ್ತದ, ರಾಸಾಯನಿಕ ನಿರೋಧಕ ಖನಿಜ.
  2. ಕನ್ಲಾರು ಬಟ್ಟೆ; ಕಲನಾರಿನ ಎಳೆಗಳಿಂದ ಹೆಣೆದ ಬಟ್ಟೆ.