asbestine ಆ(ಸ್‍)ಬೆಸ್ಟಿನ್‍
ಗುಣವಾಚಕ
  1. ಕಲನಾರಿನ; ಕಲನಾರು ಗುಣವುಳ್ಳ.
  2. (ರೂಪಕವಾಗಿ) ಬೆಂಕಿ ಹಿಡಿಯದ; ಸುಡದ; ಅದಾಹ್ಯ.