arty ಆರ್ಟಿ
ಗುಣವಾಚಕ

ಆಡುಮಾತು(ವ್ಯಕ್ತಿ, ಪೀಠೋಪಕರಣ, ಮೊದಲಾದವುಗಳ ವಿಷಯದಲ್ಲಿ) ಕಲೆಯ ಸೋಗಿನ; ಕಲಾಡಂಬರದ; ಕಲೆಯ ಡೌಲಿನ; ಕಲೆಯಾಡಂಬರದ; ಕಲಾವೇಶದ.