artwork ಆರ್ಟ್‍ವರ್ಕ್‍
ನಾಮವಾಚಕ
  1. ಆಲಂಕಾರಿಕ ವಸ್ತುಗಳನ್ನು ಯಾ ಕಲಾತ್ಮಕ ವಸ್ತುಗಳನ್ನು ತಯಾರಿಸುವುದು.
  2. (ಮುದ್ರಣ) ಚಿತ್ತಾರ; ಚಿತ್ರಗೆಲಸ; ಮುದ್ರಿತ ಗ್ರಂಥದಲ್ಲಿ ನಿದರ್ಶನಾರ್ಥವಾಗಿ ಸೇರಿಸಿರುವ ಚಿತ್ರ ಮೊದಲಾದವು.