artistic ಆರ್ಟಿಸ್ಟಿಕ್‍
ಗುಣವಾಚಕ
  1. ಕಲೆಯ ಯಾ ಕಲಾಕಾರರ.
  2. ಕಲಾತ್ಮಕ; ಕಲಾಪೂರ್ಣ; ಕಲಾದೃಷ್ಟಿಯಿಂದ ಮಾಡಿದ ಯಾ ಕೂಡಿದ.
  3. ಕಲಾಪ್ೇಮಿ; ಕಲಾಭಿಮಾನಿ; ಕಲೆಯನ್ನು – ಪ್ರೀತಿಸುವ, ಮೆಚ್ಚುವ; ಕಲಾಭಿರುಚಿಯುಳ್ಳ.
  4. ಕಲೆಯಲ್ಲಿ ಸಹಜ ಕೌಶಲವಿರುವ; ಕಲಾಕೌಶಲವುಳ್ಳ.