artificiality ಆರ್ಟಿಫಿಷಿಆಲಿಟಿ
ನಾಮವಾಚಕ
  1. ಕೃತಕತೆ.
  2. ಅಸಹಜತೆ; ಅಸ್ವಾಭಾವಿಕತೆ.
  3. (ಬಹುವಚನದಲ್ಲಿ) ಕೃತಕವಾದ ವಸ್ತು ಯಾ ಗುಣ.