artificer ಆರ್ಟಿಫಿಸರ್‍
ನಾಮವಾಚಕ
  1. ಕುಶಲಕರ್ಮಿ; ಕುಶಲ ಕಸುಬಿ; ಶಿಲ್ಪಿ.
  2. ನಿರ್ಮಾತೃ; ನಿರ್ಮಾಪಕ; ಸೃಜಕ; ಹೊಸ ಸಾಧನೋಪಾಯಗಳನ್ನು ಕಂಡುಹಿಡಿಯುವವ.
  3. (ಸೈನ್ಯ, ನೌಕಾಸೈನ್ಯ) ಕುಶಲ ಯಂತ್ರಕಾರ; ನುರಿತ ಯಂತ್ರಕರ್ಮಿ.