articulator ಆರ್ಟಿಕ್ಯುಲೇಟರ್‍
ನಾಮವಾಚಕ
  1. ತಿಳಿಮಾತುಗಾರ; ಸ್ಫುಟ ಮಾತುಗಾರ; ಮಾತನ್ನು ಸ್ಪಷ್ಟವಾಗಿ ಉಚ್ಚಾರ ಮಾಡುವವ.
  2. (ಧ್ವನಿವಿಜ್ಞಾನ) ಉಚ್ಚಾರಾಂಗ; ಧ್ವನ್ಯಂಗ; ಉಚ್ಚಾರಕ; ಶಬ್ದೋತ್ಪತ್ತಿಗೆ ಕಾರಣವಾದ ನಾಲಗೆ, ತುಟಿ, ಮೊದಲಾದ ಚಲಿಸುವ ಅವಯವ, ಅಂಗ.
  3. ಅಸ್ಥಿಪಂಜರ ತಯಾರಕ; ಎಲುಬುಗಳನ್ನು ಜೋಡಿಸಿ ಅಸ್ಥಿಪಂಜರ ತಯಾರಿಸುವವನು.