articulation ಆರ್ಟಿಕ್ಯುಲೇಷನ್‍
ನಾಮವಾಚಕ
  1. ಸಂದುಗೂಡಿಕೆ; ಕೀಲುಗೂಡಿಸಿಕೆ; ಕೀಲುಜೋಡಣೆ; ಸಂಧಿಯೋಜನ; ಕೀಲು ಜೋಡಿಸುವ ಯಾ ಜೋಡಿಸಿರುವ ಸ್ಥಿತಿ ಯಾ ರೀತಿ.
  2. ಕೀಲು; ಸಂದು; ಸಂಧಿ; ಗೆಣ್ಣು; ಗಂಟು; ಪರ್ವ.
  3. ನುಡಿ; ಮಾತು; ಮಾತನಾಡುವಿಕೆ.
  4. ಸ್ಪಷ್ಟೋಚ್ಚಾರ; ಸ್ಫುಟವಾದ – ಉಚ್ಚಾರಣೆ, ಮಾತು.