articulately ಆರ್ಟಿಕ್ಯುಲಟ್‍ಲಿ
ಕ್ರಿಯಾವಿಶೇಷಣ
  1. ಕೀಲಿಸಿದಂತೆ; ಕೀಲಿರುವಂತೆ; ಕೀಲುಗಳಿಂದ ಕೂಡಿಸಿದಂತೆ.
  2. ಸ್ಫುಟೋಚ್ಚಾರಣೆಯಿಂದ; ಅಕ್ಷರಗಳು ಸ್ಪಷ್ಟವಾಗಿ ಕೇಳಿಸುವಂತೆ.
  3. (ಅರ್ಥದಲ್ಲಿ ಯಾ ರೀತಿಯಲ್ಲಿ) ಸ್ಫುಟವಾಗಿ; ಸ್ಪಷ್ಟವಾಗಿ; ನಿಷ್ಕೃಷ್ಟವಾಗಿ.
  4. ಭಾಗಗಳು ಪ್ರತ್ಯೇಕವಾಗಿ ಯಾ ಬಿಡಿ ಬಿಡಿಯಾಗಿ ಕಾಣುವಂತೆ.