artichoke ಆರ್ಟಿಚೋಕ್‍
ನಾಮವಾಚಕ
  1. ಆರ್ಟಿಚೋಕು; ಪಲ್ಲೆಹೂ; ತರಕಾರಿಯಾಗಿ ಬಳಸುವ ಒಂದು ಬಗೆಯ ಹೂ ಬಿಡುವ ಗಿಡ.
  2. ತರಕಾರಿಯಾಗಿ ಬಳಸುವ ಆ ಗಿಡದ ಭಾಗ. Figure: artichoke
ಪದಗುಚ್ಛ
  1. globe artichoke = artichoke \((2)\).
  2. Jerusalem artichoke ತಿನ್ನಲು ಬರುವ, ಗೆಡ್ಡೆಯಂತಹ ಬೇರು ಬಿಡುವ, ಸೂರ್ಯಕಾಂತಿ ಜಾತಿಯ ಗಿಡ.