artery ಆರ್ಟರಿ
ನಾಮವಾಚಕ
  1. ಅಪಧಮನಿ; ಹೃದಯದಿಂದ ದೇಹದ ವಿವಿಧ ಭಾಗಗಳಿಗೆ ರಕ್ತ ಒಯ್ಯುವ ನಾಳ.
  2. (ರೂಪಕವಾಗಿ) (ಶಾಖೆಗಳಿರುವ) ಹೆದ್ದಾರಿ; ಹೆಗ್ಗಾಲುವೆ; ಪ್ರಧಾನ ಮಾರ್ಗ; ಪ್ರಮುಖ ಮಾರ್ಗ; ಮುಖ್ಯ ರೈಲುಮಾರ್ಗ, ರಸ್ತೆ, ಜಲಮಾರ್ಗ, ಇತ್ಯಾದಿ.