arterialize ಆರ್ಟಿಅರಿಅಲೈ
ಸಕರ್ಮಕ ಕ್ರಿಯಾಪದ
  1. (ರಕ್ತ) ಶುದ್ಧೀಕರಿಸು; ಶ್ವಾಸಕೋಶಗಳಲ್ಲಿ ಆಮ್ಲಜನಕದಿಂದ ಮಲಿನ ರಕ್ತವನ್ನು ಶುದ್ಧಿಮಾಡು.
  2. ಹೆದ್ದಾರಿ ನಿರ್ಮಿಸು; ಪ್ರಧಾನಮಾರ್ಗಗಳ ವ್ಯವಸ್ಥೆ ಮಾಡು; ರಾಜಮಾರ್ಗ ರಚಿಸು.