ಆರ್ಸ್ಫೆನಮಿನ್; ಹಿಂದೆ ಸಿಫಿಲಿಸ್ ಮೊದಲಾದ ರೋಗಗಳಿಗೆ ಮದ್ದಾಗಿ ಬಳಸುತ್ತಿದ್ದ ಆರ್ಸನಿಕ್ನ ಸಂಯುಕ್ತ, ${\rm C}_{12}{\rm H}_{12}{\rm As}_2{\rm N}_2{\rm O}_2.\ 2{\rm HCl}. 2{\rm H}_2{\rm O}$.