See also 2arsenical
1arsenical ಆರ್ಸೆನಿಕಲ್‍
ಗುಣವಾಚಕ

ಆರ್ಸನಿಕ್‍ ಉಳ್ಳ; ಆರ್ಸನಿಕ್‍ ಬೆರೆತ.

See also 1arsenical
2arsenical ಆರ್ಸೆನಿಕಲ್‍
ನಾಮವಾಚಕ

(ಮುಖ್ಯವಾಗಿ ಔಷಧಗಳ ವಿಷಯದಲ್ಲಿ) ಆರ್ಸನಿಕ್‍ ಸಂಯುಕ್ತ; ಆರ್ಸನಿಕ್‍ ಉಳ್ಳ ಉತ್ಪನ್ನ.