See also 2arsenic
1arsenic ಆರ್ಸನಿಕ್‍
ನಾಮವಾಚಕ
  1. (ರಸಾಯನವಿಜ್ಞಾನ) ಆರ್ಸನಿಕ್‍; (ಬೂದುಬಣ್ಣದ ಹರಳುಗಳ ರೂಪದಲ್ಲಿರುವ, ಸ್ವಲ್ಪ ಮಟ್ಟಿಗೆ ಲೋಹಗುಣಗಳನ್ನುಳ್ಳ) ಒಂದು ಭಿದುರ ಅಲೋಹ ಧಾತು.
  2. (ರೂಢಿಯಲ್ಲಿ) ಇಲಿಪಾಷಾಣ: ಶಂಕಪಾಷಾಣ; ಗೌರಿಪಾಷಾಣ: ಆರ್ಸನಿಕ್‍ ಟ್ರಯಾಕ್ಸೈಡು.
ಪದಗುಚ್ಛ

red arsenic = realgar.

See also 1arsenic
2arsenic ಆರ್ಸೆನಿಕ್‍
ಗುಣವಾಚಕ
  1. ಅರ್ಸನಿಕ್‍ಗೆ ಸಂಬಂಧಪಟ್ಟ.
  2. (ರಸಾಯನವಿಜ್ಞಾನ) (ಆರ್ಸನಿಕ್‍ ಸಂಯುಕ್ತಗಳ ವಿಷಯದಲ್ಲಿ) ಆರ್ಸನಿಕ್‍; ವೇಲೆನ್ಸಿ ಐದುಳ್ಳ ಆರ್ಸನಿಕ್‍ನ; ಆರ್ಸನಿಕ್‍ ಅಂಶ ಕಡಿಮೆ ಇರುವ.