arrowhead ಆರೋಹೆಡ್‍
ನಾಮವಾಚಕ
  1. ಶರಾಗ್ರ; ಬಾಣದ ತುದಿ; ಅಂಬುತಲೆ; ಕಣೆದಲೆ.
  2. (ಸಸ್ಯವಿಜ್ಞಾನ) ಶರಾಗ್ರ; ಸ್ಯಾಜಿಟೇರಿಯಾ ಕುಲದ ಜಲಸಸ್ಯ.
  3. ಬಾಣಮುಖಿ; ಬಾಣದ ತುದಿಯನ್ನು ಹೋಲುವ ಯಾವುದೇ ವಸ್ತು.