arrogate ಆರಗೇಟ್‍
ಸಕರ್ಮಕ ಕ್ರಿಯಾಪದ
  1. (ಇಲ್ಲದ ಯಾ ಸಲ್ಲದ) ಹಕ್ಕು ಹೂಡು; ಸಾಧಿಸು.
  2. (ನ್ಯಾಯವಿಲ್ಲದೆ ಯಾ ಸೊಕ್ಕಿನಿಂದ ತನಗೆ ಸಲ್ಲದ ಗೌರವ, ಸ್ಥಾನ, ಮೊದಲಾದವನ್ನು) ಆಕ್ರಮಿಸಿಕೊ; ತನ್ನದಾಗಿ ಮಾಡಿಕೊ.
  3. ಆಧಾರವಿಲ್ಲದೆ ಆರೋಪಿಸು.