arride ಅರೈಡ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ) ಆನಂದಗೊಳಿಸು; ಸಂತೋಷಪಡಿಸು; ಖುಷಿಪಡಿಸು: I was greatly arrided by what I saw ನಾನು ಕಂಡ ನೋಟ ನನ್ನನ್ನು ಬಹಳ ಖುಷಿಗೂಳಿಸಿತು.