arret ಅರೇ
ನಾಮವಾಚಕ
French
  1. (ಚರಿತ್ರೆ) (ಹ್ರೆಂಚ್‍ ಪಾರ್ಲಿಮೆಂಟಿನ, ರಾಜನ) ತೀರ್ಪು; ಆದೇಶ; ರಾಜಾಜ್ಞೆ; ಫರ್ಮಾನ್‍.
  2. (ಸಡಿಲವಾಗಿ) ನಿರ್ಣಯ; ತೀರ್ಪು.