arraign ಅರೇನ್‍
ಸಕರ್ಮಕ ಕ್ರಿಯಾಪದ
  1. (ನ್ಯಾಯಾಲಯದಲ್ಲಿ) ತಪ್ಪು, ದೂರು, ಗುನ್ನೆ – ಹೊರಿಸು; ಆಪಾದಿಸು; ದೂರು; ದೋಷಾರೋಪಿಸು.
  2. (ಕೆಲಸ, ಕ್ರಮ, ಹೇಳಿಕೆ, ಅಭಿಪ್ರಾಯ, ಮೊದಲಾದವುಗಳ ಬಗ್ಗೆ) ತಪ್ಪು ಕಂಡುಹಿಡಿ; ಆಕ್ಷೇಪಿಸು; ದೂಷಿಸು; ದೂರು.