aromatization ಅರೋಮಟೈಸೇಷನ್‍
ನಾಮವಾಚಕ
  1. ಪರಿಮಳೀಕರಣ; ಸುಗಂಧೀಕರಣ; ಕಂಪುಗೊಳಿಸುವಿಕೆ.
  2. (ರಸಾಯನವಿಜ್ಞಾನ) ಅರೋಮಟೀಕರಣ; ಆರೊಮೆಟಿಕ್‍ ಆಗಿಸುವಿಕೆ.