armour-plate ಆರ್ಮರ್‍ ಪ್ಲೇಟ್‍
ನಾಮವಾಚಕ

ಕಾಪುತಗಡು; ರಕ್ಷಾಕವಚ; ಲೋಹಕವಚ; (ಯುದ್ಧಾಯುಧಗಳಿಗೆ ಅಭೇದ್ಯವಾಗಿರಬೇಕೆಂಬ ಉದ್ೇಶದಿಂದ) ಯುದ್ಧದ ಹಡಗು ಮೊದಲಾದವುಗಳ ಮೈಗೆ ತೊಡಿಸುವ ಉಕ್ಕಿನ ಯಾ ಕಬ್ಬಿಣದ ದಪ್ಪ ತಗಡು.