armistice ಆರ್ಮಿಸ್ಟಿಸ್‍
ನಾಮವಾಚಕ
  1. ಕದನ ವಿರಾಮ; ಕಾಳಗ ನಿಲುಗಡೆ; ಯುದ್ಧ ಸ್ತಂಭನ; ಕಾದಾಡುವ ಉಭಯ ಪಕ್ಷಗಳೂ ಒಪ್ಪಿ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು.
  2. (ರೂಪಕವಾಗಿ) ಕಲಹ ನಿಲುಗಡೆ; ವಿವಾದಸ್ತಂಭನ; ವಿವಾದವಿರಾಮ; ಎರಡೂ ಪಕ್ಷಗಳೂ ಒಮ್ಮತದಿಂದ ಹಗೆತನವನ್ನು ಬಿಟ್ಟು ಬಿಡುವುದು.