armiger ಆರ್ಮಿಜರ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ನೈಟುಗಳಿಗಾಗಿ ಯುದ್ಧಕವಚ ಹೊರುವವ.
  2. ಲಾಂಛನಾರ್ಹ; ವಂಶಲಾಂಛನ ವಿದ್ಯೆಗಳನ್ನು ಯಾ ಮನೆತನದ ಬಿರುದು ಬಾವಲಿಗಳನ್ನು ಧರಿಸಲು ಹಕ್ಕುಳ್ಳವ.