ark ಆರ್ಕ್‍
ನಾಮವಾಚಕ
  1. ಆರ್ಕ್‍; ಮಹಾ ಪ್ರಳಯದಲ್ಲಿ ನೋವ ಎಂಬುವನನ್ನು ಕೊಚ್ಚಿ ಹೋಗದಂತೆ ಕಾಪಾಡಿದ ನಾವೆ.
  2. ಪೆಟ್ಟಿಗೆ; ಪೆಠಾರಿ; ಸಂದೂಕು.
  3. ಆರ್ಕ್‍; ಯೆಹೂದ್ಯರ ಪ್ರಾರ್ಥನಾ ಮಂದಿರದಲ್ಲಿ ಧರ್ಮಗ್ರಂಥಗಳನ್ನಿಟ್ಟಿರುವ ಸಂದೂಕ, ಪೆಟ್ಟಿಗೆ.
  4. (ರೂಪಕವಾಗಿ) ಆಸರೆ; ಕಾಪು; ರಕ್ಷಣೆ ಸ್ಥಳ.
ಪದಗುಚ್ಛ
  1. Ark of the Covenant = ark(3).
  2. Ark of Testimony = ark(3).
  3. Noah’s ark = ark(1).
ನುಡಿಗಟ್ಟು

have come out of the Ark (ಆಡುಮಾತು) ಪುರಾತನ ಕಾಲದ; ತೀರ ಹಳೆಯದಾದ.