aristocratism ಅರಿಸ್ಟಾಕ್ರಟಿಸಮ್‍
ನಾಮವಾಚಕ
  1. ಶ್ರೀಮಂತಪ್ರಭುತ್ವ ವಾದ; ಕುಲೀನ ಸತ್ತಾವಾದ; ಶ್ರೀಮಂತ ಪ್ರಭುತ್ವದ ತತ್ತ್ವಗಳು ಯಾ ಆಚರಣೆಗಳು.
  2. ಶ್ರೀಮಂತಿಕೆ; ಸಿರಿವಂತಿಕೆಯ ಗರ್ವ; ಶ್ರೀಮಂತಿಕೆಯ ಪ್ರತಿಷ್ಠೆ; ದೊಡ್ಡಸ್ತಿಕೆಯ ಜಂಬ.